"ನನ್ನ ರಕ್ತದ ಸಾಮರ್ಥ್ಯವನ್ನು ಸಾಬೀತುಪಡಿಸುವ ಮುನ್ನ, ಸಾವು ನನ್ನೆದುರಿಗೆ ಬಂದರೆ ಆ ಸಾವನ್ನು ಕೊಂದುಬಿಡುತ್ತೇನೆ."
Read Article →"ಹೇ ಮಾತೃಭೂಮಿಯೇ! ನಿನ್ನ ಸೇವೆಗೆಂದೇ ನಾನಿದ್ದೇನೆ. ನೇಣುಗಂಬವೇ ದೊರೆಯಲಿ, ಆಜನ್ಮ ಸೆರೆಯೇ ದೊರೆಯಲಿ, ಕೈಗೆ ಹಾಕಿದ ಸಂಕೋಲೆಗಳಿಂದಲೇ ತಾಳ ಬಾಜಿಸುತ್ತಾ ನಿನ್ನ ಭಜನೆ ಮಾಡುತ್ತೇನೆ."
Read Article→"ದೇಶಕ್ಕಾಗಿ ನೂರು ಬಾರಿ ಪ್ರಾಣಾರ್ಪಣೆ ಮಾಡುವ ಸಂದರ್ಭ ಒದಗಿದರೂ ನಾನು ಅಂಜುವುದಿಲ್ಲ ದೇವರೇ, ಬದಲಾಗಿ ಇನ್ನೂ ಸಾವಿರ ಬಾರಿ ಭಾರತದಲ್ಲೇ ಹುಟ್ಟಿ ಭಾರತಾಂಬೆಯ ರಕ್ಷಣೆ ಮಾಡುವಂತಹ ವರವನ್ನು ಕೊಡು."
Read Article→"ಭಾರತಕ್ಕಾಗಿ ಪ್ರಾಣ ಬಿಡುವ ಮುನ್ನ ಒಬ್ಬ ಬ್ರಿಟಿಷ್ ಅಧಿಕಾರಿಯನ್ನು ಕೊಂದಿರುವ ಒಂದು ಖುಷಿ ನನಗಿದೆ"
Read Article→